Greenwich time
ನಾಮವಾಚಕ

ಗ್ರೀನಿಚ್‍ ಕಾಲಮಾನ; ಗ್ರೀನಿಚ್‍ನ ಮಧ್ಯಾಹ್ನ ರೇಖೆಗೆ ಸರಿಯಾದ ಸರಾಸರಿ ಕಾಲ (ಇಂಗ್ಲೆಂಡ್‍ ಮತ್ತು ಇತರ ಕೆಲವು ದೇಶಗಳಲ್ಲಿ ಬಳಕೆ).